Recording Link 👇🏻 (Download and Listen)
https://drive.google.com/open?id=1DnFVvDKRwDlz4HiAsK7JmMfNvJQfsbPD
01) No water at all
ನೀ+ರಿಲ್ಲ/ನೀರು ಇಲ್ಲವೇ ಇಲ್ಲ
Nir+illa/Niru illave illa
02) It’s watery.
ಇದು ನೀರಿ+ನಂಶ+ದ್ದಾಗಿದೆ/
ಇದು ನೀರು ನೀರಾ+ಗಿದೆ.
Idu Niri+naonsha+ddagide/
Idu Niru Nira+gide.
03) It’s thick.
ಇದು ದಪ್ಪ+ವಾಗಿರು+ತ್ತದೆ/
ಇದು ದಪ್ಪ+ವಾಗಿದೆ.
Idu Dappa+vagiru+ttade/
Idu Dappa+vagide.
04) It’s tempting.
ಇದು ಪ್ರ+ಲೋಭನ+ಕಾರಿ+ಯಾಗಿದೆ.
Idu Pra+lobhana+kari+yagide.
05) The picture is askew.
ಚಿತ್ರ+ವು ಓರೆ+ಯಾಗಿದೆ.
Chitra+u ore+yagide.
06) Went where?
ಎಲ್ಲಿಗೆ ಹೋಯಿ+ತು?
Ellige hoyee+tu?
07) Just a moment ago
ಸ್ವಲ್ಪ ಸಮ+ಯದ ಹಿಂದೆ
Swalpa sama+yada hinde
08) Not even a wink of sleep
ಚಿಕ್ಕ+ನಿದ್ರೆ ಕೂಡ ಇಲ್ಲ
Chikka+nidre kuda illa
09) It’s melting
ಅದು ಕರ+ಗುತ್ತಿದೆ
Adu kara+guttide
10) So very often
ಅನೇಕ ಬಾರಿ/
ಆದ್ದ+ರಿಂದ ಆಗಾಗ್ಗೆ
Aneka bari/
Aadda+rinda aga+ge
11) Almost daily
ಬಹು+ತೇಕ ಪ್ರತಿ+ದಿನ
Bahu+teka prati+dina
12) No cabbage at home
ಮನೆ+ಯಲ್ಲಿ ಎಲೆ+ಕೋಸು ಇಲ್ಲ
Mane+yalli yale+kosu illa
13) I thought so.
ನಾನು ಹಾಗೆ ಯೋಚಿ+ಸಿದೆ.
Nanu haage yochi+side.
14) Life is at stake.
ಜೀವಕ್ಕೆ ಅಪಾಯ+ವಿದೆ.
Jeevakke apaya+vide.
15) Off to Mumbai.
ಮುಂಬೈ+ಗೆ ಹೊರಟರು/
ಮುಂಬೈ+ಗೆ ಹೊರಟು ಹೋದರು.
Mumbai+ge hora+taru/
Mumbai+ge horatu hodaru.
16) Pretty cold here.
ಇಲ್ಲಿ ತುಂಬಾ ಶೀತ+ವಾಗಿದೆ.
Illi tumba sheeta+vagide.
17) Say yes and only yes.
ಹೌದು ಮತ್ತು ಹೌದು ಎಂದು ಮಾತ್ರ ಹೇಳಿ.
Haudu mattu haudu yendu matra heli.
18) The hot-headed man
ಉಗ್ರ ಸ್ವಭಾ+ವದ ಮನು+ಷ್ಯ
Ugra swabha+vada manyu+shya
19) Drizzling outside
ಹೊರ+ಗಡೆ ಮಳೆ+ಹನಿ+ಕಡಿಯು+ತ್ತಿದೆ
Hora+gade male+hani+kadiyu+ttide
20) Broken chair
ಮುರಿದ ಕುರ್ಚಿ
Muri+da kur+chi
21) One of my friends
ನನ್ನ ಸ್ನೇಹಿ+ತರಲ್ಲಿ ಒಬ್ಬ
Nanna Snehi+taralli obba
22) Catch me if you can.
ನಿ+ನ್ನಿಂದ ಸಾಧ್ಯ+ವಾದರೆ ನನ್ನ+ನ್ನು ಹಿಡಿ+ಯಿರಿ.
Nin+ninda sadhya+vadare nanna+nnu hidi+yiri.
23) All of a sudden
ಇದ್ದ+ಕ್ಕಿ+ದ್ದಂತೆ
Idda+kki+ddante
24) Spare him
ಅವ+ನನ್ನು ಬಿಡಿ
Ava+nnanu bidi
25) Eyes are wet.
ಕಣ್ಣು+ಗಳು ಒದ್ದೆ+ಯಾಗಿದೆ.
Kannu+galu odde+yagide.
26) Smoke everywhere
ಎಲ್ಲೆ+ಡೆ ಹೊಗೆ
Yalla+de hoge
27) Why frowning?
ನೀವು ಯಾಕೆ ಕೋಪ+ವಾಗು+ತ್ತಿ+ದ್ದಿರಿ?
Nivu yake kopa+vagu+tti+ddiri?
28) Come downstairs.
ಕೆಳ+ಗಡೆ ಬನ್ನಿ.
Kela+gade banni.
29) One step ahead
ಒಂದು ಹೆಜ್ಜೆ ಮುಂದೆ
Ondu hejje munde
30) Without even asking
ಕೇಳ+ದೆಯೇ ಕೂಡ
Kela+deye kuda
31) His face brightened
ಅವನ ಮುಖ ಹೊಳೆ+ಯಿತು
Avana mukha hole+yeetu
32) To all of them
ಅವ+ರೆಲ್ಲ+ರಿಗೂ
Ava+rella+rigu
33) It sounds incredible
ಇದು ನಂಬ+ಲಾಗ+ದಂತಿದೆ
Idu namba+laga+dantide
34) Compared to what?
ಯಾರ ಹೋಲಿ+ಕೆಗೆ?
Yara holi+kege?
35) Driving desire to learn
ಕಲಿ+ಯುವ ತೀವ್ರ ಆಸೆ
Kali+yuva tivra aase
36) Just one way
ಕೇವಲ ಒಂದು ದಾರಿ/
ಕೇವಲ ಒಂದೇ ವಿಧ
Kevala ondu daari
Kevala onde vidha
37) By a whip or a threat
ಚಾವಟಿ+ಯಿಂದ ಅಥ+ವಾ ಬೆದ+ರಿಕೆ+ಯಿಂದ
Chavati+yinda atha+va beda+rike+yinda
38) The desire to be important
ಮುಖ್ಯ+ವಾಗ+ಬೇಕೆಂಬ ಆಸೆ
Mukhya+vaga+bekemba aase
39) It’s significant.
ಇದು ಗಮ+ನಾರ್ಹ+ವಾಗಿದೆ/
ಇದು ಮಹತ್ವ+ದಾಗಿದೆ.
Idu gama+narha+vagide/
Idu mahatva+dagide.
40) He’s just twenty.
ಅವ+ನಿಗೆ ಕೇವ+ಲ ಇಪ್ಪತ್ತು ವರ್ಷ.
Ava+nige keva+la ippattu Varsha
41) Shirker
ಕೆಲಸ+ಗಳ್ಲ/ ಮೈ+ಗಳ್ಲ
Kelasa+galla / mai+galla
42) Procrastinator
ನಟಿ+ಸುವ+ವ
Nati+suva+va
43) Again your prank started!
ಮತ್ತೆ ನಿಮ್ಮ ತಮಾ+ಷೆ ಪ್ರಾ+ರಂಭ+ವಾಯಿ+ತು!
Matte nimma tama+she pra+Rambha+vayi+tu!
44) For the time being
ಅಲ್ಲಿ+ಯ+ವರೆ+ಗೆ
Alli+ya+vare+ge
45) In the mean while
ಈ ನಡು+ವೆ
Ee nadu+ve
46) Don’t say no.
ಇಲ್ಲ ಎಂದು ಹೇಳ+ಬೇಡಿ.
Illa endu hela+bedi.
47) Caught in the trap
ಬಲೆ+ಗೆ ಸಿಕ್ಕಿ+ಬಿದ್ದ.
Bale+ge Sikki+bidda.
48) Love will happen.
ಪ್ರೀತಿ ಸಂಭ+ವಿಸು+ತ್ತದೆ/
ಪ್ರೀತಿ ಯಾಗು+ವುದು
Preeti sambha+visu+ttade/
Preeti yagu+vudu
49) Not like that
ಹಾಗೆ ಅಲ್ಲ
Haage alla
50) Don’t let him in.
ಅವ+ನನ್ನು ಒಳ+ಗೆ ಹೋಗ+ಲು ಬಿಡ+ಬೇಡಿ.
Ava+nannu ola+ge hoga+lu bida+bedi.
51) Bend forward.
ಮುಂದ+ಕ್ಕೆ ಬಾಗಿ.
Munda+kke baagi.
Happy learning!😊
Love + Respect
Lucky
R2
✉ madhavnputtu@gmail.com / lkamble68@gmail.com
Thank you so much Laxman. Kannada learning made easy
LikeLike