TINY TITBITS 4 – KANNADA

Recording Link 👇🏻 ( Download and Listen )

https://drive.google.com/open?id=1P0Cvc0EZDsTU3uyINfdz4SWiT4nmO_LD

01)   No matter what
      ಏನು ಬೇಕಾ+ದರೂ ಆಗಲಿ
      Yenu beka+daru aagali
 
02)   No matter who
      ಯಾರು ಬೇಕಾ+ದರೂ ಆಗಲಿ
      Yaru beka+daru aagali
 
03)   No matter where
      ಎಲ್ಲಿ ಬೇಕಾ+ದರೂ ಆಗಲಿ
      Elli beka+daru aagali
 
04)   No matter how
      ಹೇಗೆ ಬೇಕಾ+ದರೂ ಆಗಲಿ
      Hege beka+daru aagali
 
05)   Whatever
      ಏನಾದರೂ / ಏನೇ
      Yenadaru / yene
 
06)   Whoever
      ಯಾರಾದರೂ / ಯಾರೇ
      Yaradaru / yare
 
07)   However
      ಆದಾಗ್ಯೂ / ಹೇಗಾದರೂ
      Aadaagyu /Hegadaru
 
08)   Whenever
      ಯಾವಾ+ಗಾದರು /ಎಂದಾ+ದರೂ
      Yaavaa+gaadaru / yendaa+daru
 
09)   Wherever
      ಎಲ್ಲಿ+ಯಾದರೂ / ಎಲ್ಲೆಲ್ಲಿ
      Elli+yaadaru / Elleli
 
10)   Moreover
      ಮೇಲಾಗಿ
      Melagi
 
11)   Besides
      ಇದಲ್ಲದೆ / ಅಲ್ಲದೆ / ಹೊರತಾಗಿ / ವಿನಾ
      Idallde / Allade / Horatagi / Vina
  
12)   I’ll stay neutral.
      ನಾನು ತಟಸ್ಥ+ವಾಗಿರು+ತ್ತೇನೆ./
      ನಾನು ತಟಸ್ಥ+ವಾಗಿ ಉಳಿಯು+ತ್ತೇನೆ.
      Nanu tatastha+vagiru+ttene /
      Nanu tatastha+vagi uliyu+ttene.
 
13)   Stay happy always.
      ಯಾವಾಗಲೂ ಸಂತೋಷ+ವಾಗಿರಿ.
      Yavagalu santosha+vagiri.
  
14)   It matters after all.
      ಇದು ಎಲ್ಲಾ ನಂತರ ಪ್ರಾ+ಮುಖ್ಯ+ವಾಗಿದೆ.
      Idu yella nantara pra+mukhya+vagide.
 
15)   Money matters a lot.
      ದುಡ್ಡು ಬಹಳ ಪ್ರಾ+ಮುಖ್ಯ+ಹೊಂದಿದೆ.
      Duddu bahala pra+mukhya+hondide.
 
16)   Happiness matters most. 
      ಸಂತೋಷವು ಹೆಚ್ಚು ಮುಖ್ಯ+ವಾಗಿದೆ.
      Santosau hechchu mukhya+vagide.
 
17)   Not getting
      ತಿಳಿ+ಯುತ್ತಿಲ್ಲ/ಪಡೆ+ಯುತ್ತಿಲ್ಲ
      Tili+yuttilla / pade+yuttilla
 
 18)   God will fix everything.
      ದೇವರು ಎಲ್ಲ+ವನ್ನೂ ಸರಿ+ಪಡಿ+ಸುತ್ತಾನೆ.
      Devaru ella+vannu sari+padi+suttane.
 
19)   Clothes are not drying here.
      ಬಟ್ಟೆಗಳು ಇಲ್ಲಿ ಒಣ+ಗುತ್ತಿಲ್ಲ.
      Battegalu illi ona+guttilla.
 
20)   What brings you here?
      ಏನು ನೀವು ಇಲ್ಲಿ ಬಂದಿ+ರೋದು?
      Yenu neu illi bandi+rodu?
 
21)   Don’t give up on me?
      ನನ್ನನ್ನು ಬಿಟ್ಟು+ಕೊಡಬೇಡಿ?/
      ನನ್ನ ಮೇಲಿ+ರುವ ಭರ+ವಸೆ ಬಿಡ+ಬೇಡಿ?  
      Nannannu Bittu+kodabedi?
      Nanna meli+ruva bhara+vase bida+bedi? 
  
22)   What are you waiting for?
      ಯಾವುದ+ಕ್ಕಾಗಿ ನೀನು ಕಾಯು+ತ್ತಿರುವೆ?
      Yavuda+kkagi ninu kayu+ttiruve?
 
23)   Who are you waiting for?
      ನೀವು ಯಾರಿ+ಗಾಗಿ ಕಾಯು+ತ್ತಿದ್ದೀರಿ?
      Neu yari+gaagi  kayu+tti+ddiri?
 
24)   There’s a story behind it.
      ಇದರ ಹಿಂದೆ ಒಂದು ಕಥೆ ಇದೆ.
      Idara hinde ondu kathe ide.
 
25)   It’s loose.
      ಇದು ಸಡಿಲ+ವಾಗಿದೆ.
      Idu sadila+vagide.
 
26)   It’s tight.
      ಇದು ಬಿಗಿ+ಯಾಗಿದೆ.
      Idu bigi+yagide.
 
27)   How long?
      ಎಷ್ಟು ಸಮಯ?
      Estu samaya?
 
28)   How often?
      ಎಷ್ಟು ಬಾರಿ?
      Estu baari?
 
29)   How far?
      ಎಷ್ಟು ದೂರ?
      Estu dura
 
30)   Plenty of time
      ಬಹಳಷ್ಟು ಸಮಯ
      Bahalastu samaya
 
31)   But how?
      ಆದರೆ ಹೇಗೆ?
      Aadare hehe?
 
32)   Not a single penny
      ಒಂದು ಪೈಸೆಯೂ ಇಲ್ಲ
      Ondu paiseyu illa
  
33)   Does anybody have?
      ಯಾರಾದರೂ ಹೊಂದಿ+ದ್ದಾರೆಯೇ?/
      ಯಾರದರಾ ಹತ್ತಿರ ಇದೆಯೇ?
      Yaradaru hondi+ddaareye?
      Yaradara hattira ideye?
 
34)   Sauteing potatoes
      ಆಲೂಗಡ್ಡೆಯನ್ನು ಫ್ರೈ ಮಾಡುತ್ತಿರುವಳು/ಮಾಡುತ್ತಿರುವನು
      Alu+gadde+yannu fry madu+ttiruvalu/madu+ttiruvanu
 
35)   He took it.
      ಅವನು ಅದನ್ನು ತೆಗೆದು+ಕೊಂಡನು.
      Avanu adannu tegedu+kondanu.
 
36)   But why?
      ಆದರೆ ಏಕೆ ?
      Aadare eke ?
 
37)   How did it happen?
      ಇದು ಹೇಗೆ ಸಂಭ+ವಿಸಿತು?
      Idu hege sambha+visitu ?
 
38)   Why did it happen?
      ಅದು ಏಕೆ ಸಂಭ+ವಿಸಿತು?
      Adu eke sambha+visitu?
  
39)   (It) didn’t occur earlier.
      (ಇದು) ಮೊದಲೇ ಸಂಭ+ವಿಸಿಲ್ಲ/
      ಇದಕ್ಕೂ ಮೊದಲು ಯೋಚಿ+ಸಿರಲಿಲ್ಲ.
      (Idu) modale sambha+visilla.
      Idakku modalu yochi+siralilla.
 
40)   Why this melodrama again?
      ಈ ನಾಟಕ ಮತ್ತೆ ಏಕೆ?
      E nataka matte yeke
 
41)   What shall I do?
      ನಾನು ಏನು ಮಾಡಲಿ?
      Nanu yenu madali?
 
42)   What should I do?
      ನಾನು ಏನು ಮಾಡಬೇಕು ?
      Nanu yenu madabeku ?
 
 43)   This shirt is worn-out.
       ಈ ಶರ್ಟ್ ಕೆಟ್ಟ+ದಾಗಿದೆ.
       E shart ketta+daagide.
 
 44)   This much respect!
       ತುಂಬಾ ಗೌರವ!/ಇಷ್ಟೊಂದು ಗೌರವ!
       Tumbaa gaurava/Ishtondu gaurava!
 
45)   I’m overwhelmed.
      ನಾನು ಭಾವ+ಪರವಶ+ವಾಗಿದ್ದೇನೆ
      Nanu Bhava+paravasha+vagiddene
 
46)   I’ll listen.
      ನಾನು ಕೇಳುತ್ತೇನೆ
      Nanu kelu+ttene
 
47)   I'll be by your side.
      ನಾನು ನಿಮ್ಮ ವತಿಯಿಂದ/ಬದಿ ಇರುವೇನು.
      Nanu nimma vati+yinda/Badi eruvenu.
 
48)   Due to itching
      ತುರಿಕೆಯ ಕಾರಣ
      Turikeya karana
 
49)   It’s swollen
      ಇದು ಉಬ್ಬಿ+ಕೊಂಡಿದೆ.
      Idu ubbi+kondide.
 
50)   No pulp at all
      ಸ್ವಲ್ಪನು ತಿರುಳು ಇಲ್ಲ.
      Swalpanu tirulu illa
 
51)   What caused it?  
      ಅದು ಯಾವ ಕಾರಣ+ವಾಯಿತು?
      Adu yava karana+vayitu?

Happy learning!😊

Love + Respect

Lucky

R2

✉ madhavnputtu@gmail.com / lkamble68@gmail.com

📞 +91 7260884300 / 9167134676

4 thoughts on “TINY TITBITS 4 – KANNADA

Leave a comment

Design a site like this with WordPress.com
Get started