TINY TITBITS 2 – KANNADA

Recording Link 👇🏻 ( Download and Listen )

https://drive.google.com/open?id=1w5a9cK535lcWEUioxE34ass6YFyoziPV

1)  Hiding something ?
ನೀವು ಏನನ್ನಾದರೂ ಮರೆಮಾಡುತ್ತೀರುವಿರಾ?
Nivu enannadaru maremaduttiruvira?

2) why me  ?
ನಾನು ಯಾಕೆ? / ನಾನೇ ಯಾಕೆ ?
Nanu yake ? Naane yake ?

3) Once and for all
ಒಮ್ಮೆಲೇ / ಶಾಶ್ವತವಾಗಿ
Ommele / Sasvatavagi

4) out of nowhere
ಎಲ್ಲಿಂದಲೋ / ಎಲ್ಲಿಂದ ಗೊತ್ತಿಲ್ಲ
Ellindalo / Ellinda gottilla

5) Something of this sort
ಈ ರೀತಿಯ ಯಾವುದೋ
Ee reetiya yavudo

6) A little restless
ಸ್ವಲ್ಪ ಪ್ರಕ್ಷುಬ್ಧ/ವಿಶ್ರಾ೦ತಿ ಇಲ್ಲದ
Swalpa prakshubdha / vishranti illada

7) Again toying with the pen!
ಮತ್ತೆ ಪೆನ್ನಿನೊಂದಿಗೆ ಆಟವಾಡುತ್ತಿರುವೇ!
Matte penninondige  aatavaduttiruve!

8) Don't you see?
ನೀವು ನೋಡುತ್ತಿಲ್ಲವೇ? / ನಿಮಗೇ ಕಾಣಿಸುತ್ತಿಲ್ಲವೇ ?
Nivu nodutillave / nimage kanisuttillave ?

9) Breeze Is blowing
ತಂಗಾಳಿ ಬೀಸುತ್ತಿದೆ
Tangali bisuttide

10) How come ?
ಅದು ಹೇಗೆ?
Adu hege ?

11) The tank is empty
ಟಾಕಿ ಖಾಲಿಯಾಗಿದೆ
Taki khaliyagide

12) For your sake
ನಿಮ್ಮ ಸಲುವಾಗಿ /  ನಿನಗಾಗಿಯೇ
Nimma saluvagi / ninagagiye

13) For whos sake ?
ಯಾರ ಸಲುವಾಗಿ ?
Yara saluvagi ?

14) Ask for anything!
ಏನು ಬೇಕಾದರೂ ಕೇಳಿ!
Yenu bekadaru keli !

15) Ask me anything!
ನನ್ನನ್ನು ಏನು ಬೇಕಾದರೂ ಕೇಳಿ!
Nannanu yenu bekadaru keli!

16) Do you want more?
ನೀವು ಇನ್ನಷ್ಟು ಬಯಸುವಿರಾ?
Nevu innashtu bayashuvira ?

17) Who is that man over there?
ಅಲ್ಲಿ ಆ ವ್ಯಕ್ತಿ ಯಾರು?
Alli aa vyakti yaru ?

18) Who? Me?
ಯಾರು? ನಾನು?
Yaru? Nanu?

19) Gossip is going on.
ಹರಟೆ / ತ೦ಟೆ ನಡೆಯುತ್ತಿದೆ.
Harate / Tante nadeyuttide .

20) No one is like you.
ನಿಮ್ಮಂತೆ / ನಿಮ್ಮಹಾಗೆ ಯಾರೂ ಇಲ್ಲ.
Nimmante / nimmahaage yaru illa.

21) Feeling sleepy now.
ಈಗ ನಿದ್ದೆ ಬರುತ್ತಿದೆ.
Eega nidde baruttide.

22) Woke up late?
ತಡವಾಗಿ ಎಚ್ಚರವಾಯಿತು? / ಎದ್ದೆ ?
Tadavagi yechchharavayitu / yedde ?

23) Please don't compare.
ದಯವಿಟ್ಟು ಹೋಲಿಕೆ ಮಾಡಬೇಡಿ.
Dayavittu holike madabedi.

24) Everyone has his pleasures
ಪ್ರತಿಯೊಬ್ಬರಿಗೂ ಅವರ ಅವರ ಸಂತೋಷಗಳಿವೆ/ಬಯಕೆಗಳಿವೆ
Pratiyobbrigu avara avara santoshgalive/bayakegalive

25) Looking worried!
ಚಿಂತೆಯಲ್ಲಿರೋ ಹಾಗಿದೆ / ಚಿಂತಗ್ರಸ್ತರಾಗಿದ್ದಿರ !
Chinteyalliro hagide / chintagrastaragiddira !

26) (Are you) coming tomorrow?
(ನೀವು) ನಾಳೆ ಬರುತ್ತಿದ್ದೀರಾ?
(Nivu) naale barittiddira ?

27) Whos saree is this?
ಇದು ಯಾರ ಸೀರೆ?
Idu yara seere?

28) It's mine.
ಅದು ನನ್ನದು.
Adu nannadu.

29) Coming to me, when?
ನನ್ನ ಬಳಿಗೆ ಬರುತ್ತಿರುವಿರ, ಯಾವಾಗ?
Nanna balige baruttiruvira, yavaga ?

30) This morning
ಇವತ್ತು ಬೆಳಿಗ್ಗೆ
Ivattu bellige

31) Which is yours?
ನಿಮ್ಮದು ಯಾವುದು?
Nimmadu yavudu ?

32) There are so many.
ತುಂಬಾ / ಬಹಳ ಇವೆ.
Tumba / bahala ive.

33) Who will stay here then?
ಈಗ ಯಾರು ಇಲ್ಲಿಯೇ ಇರುತ್ತಾರೆ?
Eega yaru illiye irruttare ?

34) Let me sit first.
ನಾನು ಮೊದಲು ಕುಳಿತುಕೊಳ್ತಿನಿ.
Nannu modalu kulitukoltini.

35) She/he has to go somewhere.
ಅವಳು / ಅವನು ಎಲ್ಲೋ ಹೋಗಬೇಕು.
Avalu / avanu yallo hogabeku.

36) Who is going there?
ಯಾರು ಅಲ್ಲಿಗೆ ಹೋಗುತ್ತಿದ್ದಾರೆ?
Yaru allige hoguttiddare?

37) I won't let you!
ನಾನು ನಿಮಗೆ (ಮಾಡಲು) ಅವಕಾಶ ನೀಡುವುದಿಲ್ಲ!
Nanu nimage (maadalu) avakasa niduvuddilla !

38) Going on leave
ರಜೆಮೇಲೆ ಹೋಗುತ್ತಿರುವೆ
Rajemele hoguttiruve.

39) Tie a tight knot.
ಬಿಗಿಯಾದ ಗಂಟು ಕಟ್ಟಿಕೊಳ್ಳಿ.
Bigiyada gantu kattikolli.

40) Water is dripping.
ನೀರು ತೊಟ್ಟಿಕ್ಕುತ್ತಿದೆ / ನೀರಿನ ಹನಿ ಕಡಿಯುತ್ತಿದೆ.
Niru tottikkuttide / nirina hani kadiyuttide.

41) Wheat winnowing and picking going on
ಗೋಧಿ  ತುರುವುದು ಮತ್ತು ಆರಿಸುವುದು  ನಡೆಯುತ್ತಿದೆ
Godhi turuvudu mattu aarisuvudu nadeyuttide

42) She added some more salt.
ಅವಳು ಇನ್ನೂ ಸ್ವಲ್ಪ ಉಪ್ಪು ಸೇರಿಸಿದಳು.
Avalu innu swalpa uppu serisidalu.

43) Salt already added
ಉಪ್ಪು ಈಗಾಗಲೇ ಸೇರಿಸಲಾಗಿದೆ
Uppu eegagale serisalagide

44) Is it yours?
ಇದು ನಿಮ್ಮದೇನು ? ಇದು ನಿಮ್ಮದಾ ?
Idu nimmadenu ? Idu nimmadaa ?

45) I am a trainer.
ನಾನು ಒಬ್ಬ ತರಬೇತುದಾರ.
Nanu obba tarabetudara.

46) So am I.
ಹಾಗಾಗಿ ನಾನು. / ನಾನು ಕೂಡ ಇದ್ದೇನೆ.
Hagaagi nanu. / naanu kooda iddene.

47) With whom?
ಯಾರೊಂದಿಗೆ?
Yaarondige ?

48) Where to go?
ಎಲ್ಲಿಗೆ ಹೋಗಬೇಕು?
Yallige hogabeku ?

49) Looking for something?
ಏನನ್ನಾದರೂ ಹುಡುಕುತ್ತಿರುವಿರಾ?
Yenannadaru hudukuttiruvira?

50) Nothing such
ಅಂತಹ ಏನೂ ಇಲ್ಲ
antaha enu illa
 

Happy learning!😊

Love + Respect

Lucky

R2

✉ madhavnputtu@gmail.com / lkamble68@gmail.com

📞 +91 7260884300/ 9167134676

Design a site like this with WordPress.com
Get started